ರಾಜ್ಯ'ನಿಮ್ಮ ಕ್ಷೇತ್ರಕ್ಕೆ ಏನು ನೆರವು ನೀಡಿದ್ದೀರಿ' ಕೋವಿಡ್ ಕುರಿತು ನಿರ್ದೇಶನ ಕೋರಿದ್ದ 3 ಶಾಸಕರಿಗೆ ಹೈಕೋರ್ಟ್ ತರಾಟೆ
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೊಂಕಿತರ ಪರೀಕ್ಷೆಗೆ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಮೂವರು ಶಾಸಕರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.