ಗಣೇಶ ಚತುರ್ಥಿವಿಘ್ನವಿನಾಶಕ ಗಣಪನ ಪೂಜಾ ವಿಧಾನ ಹೇಗೆ?
ವಿಘ್ನ ವಿನಾಶಕ ಗಣೇಶನಿಗೆ ಪೂಜಾ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಪೂಜೆಯಲ್ಲೂ ಮೊದಲು ಆರಾಧಿಸುವುದು ಗಣಪತಿಯನ್ನೇ. ಹೊಸ ಕಾರ್ಯ ಹಾಗೂ ಯೋಜನಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂಬುದಕ್ಕೆ ಮೊದಲು ಗಣೇಶನನ್ನು...