ದೇಶಪುದುಚೆರಿ ವಿಧಾನಸಭೆ: ಬಜೆಟ್ ಅಧಿವೇಶನ ಆರಂಭಕ್ಕೆ ಲೆ. ಗವರ್ನರ್ ಭಾಷಣ ರದ್ದುಪಡಿಸಿದ ಸಭಾಧ್ಯಕ್ಷರು!
ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಬಜೆಟ್ ಅಧಿವೇಶನದ ಭಾಷಣವನ್ನು ರದ್ದುಪಡಿಸಿ ವಿಧಾನಸಭಾಧ್ಯಕ್ಷ ವಿ ಶಿವಕೊಝುಂತು ಅಧಿವೇಶನವನ್ನು ಮಧ್ಯಾಹ್ನ 12.05ರವರೆಗೆ ಮುಂದೂಡಿದ ಪ್ರಸಂಗ ಸೋಮವಾರ ಪುದುಚೆರಿ ವಿಧಾನಸಭೆಯಲ್ಲಿ ನಡೆಯಿತು.