ದೇಶಸಾರ್ವಜನಿಕರು ನಾಯಕರ ಬಳಿ ಅಹವಾಲು ಸಲ್ಲಿಸುವ ಮೂಲಕ 'ಭಿಕ್ಷೆ' ಬೇಡುತ್ತಾರೆ: ವಿವಾದ ಸೃಷ್ಟಿಸಿದ ಬಿಜೆಪಿ ಸಚಿವ
ಬಿಟ್ಟಿ ಯೋಜನೆಗಳ ಮೇಲಿನ ಅತಿಯಾದ ಅವಲಂಬನೆ ಸಮಾಜವನ್ನು ಬಲಿಷ್ಠಗೊಳಿಸುವ ಬದಲು ದುರ್ಬಲಗೊಳಿಸುತ್ತದೆ. ಭಿಕ್ಷುಕರ ಈ ಸೈನ್ಯವು ಸಮಾಜವನ್ನು ಬಲಿಷ್ಠಗೊಳಿಸುತ್ತಿಲ್ಲ, ಅದನ್ನು ದುರ್ಬಲಗೊಳಿಸುತ್ತಿದೆ.