PUBG

ಹೆಡ್ಪೋನ್ ಹಾಕಿಕೊಂಡು PUBG ಆಟ: BP ಹೆಚ್ಚಾಗಿ ಯುವಕ ಸಾವು..!
ಯುವಕ ಶುಕ್ರವಾರ ತಡರಾತ್ರಿಯವರೆಗೂ ಪಬ್ಜಿ ಗೇಮ್ ಆಡಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಈ ನಡುವೆ ಶಬ್ದ ಕೇಳಿ ಮನೆಯವರು ರೂಮಿಗೆ ಧಾವಿಸಿದಾಗ ಕೈಫ್ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.

ದೇಸಿ ಅವತಾರದೊಂದಿಗೆ ಪಬ್ ಜಿ ಗೇಮ್ ಭಾರತಕ್ಕೆ ಮರು ಪ್ರವೇಶ
ಮಕ್ಕಳ ಅಚ್ಚುಮೆಚ್ಚಿನ ಮೊಬೈಲ್ ಗೇಮ್ ಪಬ್ ಜಿ ಭಾರತದಲ್ಲಿ ಬ್ಯಾಟ್ಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ಮರು ಆರಂಭವಾಗುತ್ತಿದೆ. ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್, ಕಂಪೆನಿ ಅಭಿವೃದ್ಧಿಪಡಿಸಿರುವ ಪಬ್ ಜಿ ಭಾರತದಲ್ಲಿ ಮರು ಆರಂಭವಾಗುತ್ತಿದೆ ಎಂದು ಗುರುವಾರ ತಿಳಿಸಿದೆ.

ಭಾರತದ ಮಾರುಕಟ್ಟೆಗೆ ಪಬ್ ಜಿ ಕಮ್ ಬ್ಯಾಕ್: ದೇಶದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆಗೆ ಚಿಂತನೆ
ದೀಪಾವಳಿಯೊಂದಿಗೆ ಮೊಬೈಲ್ ಗೇಮ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಲು ಭಾರತದಲ್ಲಿ ಅಂಗಸಂಸ್ಥೆ ರಚನೆ ಹಾಗೂ ಹೊಸ ಗೇಮ್ ನೊಂದಿಗೆ ಭಾರತದ ಮಾರುಕಟ್ಟೆಗೆ ಕಮ್ ಬ್ಯಾಕ್ ಆಗುವುದಾಗಿ ಪಬ್ ಜಿ ಕಾರ್ಪೋರೇಷನ್ ಹೇಳಿದೆ.

ಪಬ್ಜಿ ಆಡಿ ಅಜ್ಜನ 2 ಲಕ್ಷ ಹಣ ಕಳೆದ ಮೊಮ್ಮಗ!
ಪಬ್ಜಿ ಆಡುವ ಚಟ ಬೆಳೆಸಿಕೊಂಡ ಬಾಲಕನೊಬ್ಬ ತನ್ನ ಜ್ಜನ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂ. ಎಗರಿಸಿದ್ದ ಘಟನೆ ಮೊಹಾಲಿಯಲ್ಲಿ ನಡೆದಿದೆ. 15 ವರ್ಷದ ಬಾಲಕ ತನ್ನ ಶಾಲೆಯ ಸಹಪಾಠಿಗಓಂದಿಗೆ ಪಬ್ಜಿ ಆಡುತ್ತಿದ್ದ. . ಲಾಕ್ಡೌನ್ ಸಮಯದಲ್ಲಿ ಆಡುತ್ತಾ ಅವನು ಅದರ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ.

ಪಶ್ಚಿಮ ಬಂಗಾಳ: ಪಬ್ ಜಿ ಆಡಲು ಸಾಧ್ಯವಾಗದಿದ್ದಕ್ಕೆ 21 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ
ಪಬ್ ಜಿ ಗೇಮ್ ಆಡಲು ಸಾಧ್ಯವಾಗದಿದ್ದಕ್ಕೆ ಬೇಸರಗೊಂಡ 21 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ

ಚೀನಾ ಪಬ್'ಜಿಗೆ ಸಡ್ಡು ಹೊಡೆದ ನಟ ಅಕ್ಷಯ್: ಫೌ-ಜಿ ಆ್ಯಪ್ ಅಭಿವೃದ್ಧಿ
ಚೀನಾದ ಪಬ್'ಜಿ ಮೊಬೈಲ್ ಆ್ಯಪ್ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲಕ ಎನ್'ಕೋರ್ ಗೇಮ್ಸ್ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್ ಗೇಮ್ ವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಭಾರತದಿಂದ ಪಬ್ ಜಿ ನಿಷೇಧಕ್ಕೆ ಚೀನಾ ತತ್ತರ: ಟೆನ್ಸೆಂಟ್ ಕಂಪನಿಗೆ 14 ಶತಕೋಟಿ ಡಾಲರ್ ನಷ್ಟ!
ಭಾರತದ ಯುವಜನತೆಗೆ ಆಟದ ಹುಚ್ಚು ಹಿಡಿಸಿದ್ದ ಪಬ್ ಜಿ ಗೇಮ್ ಅನ್ನು ಭಾರತ ಸರ್ಕಾರ ನಿಷೇದ ಮಾಡಿದ ಬೆನ್ನಲ್ಲೇ ಚೀನಾದ ಟೆನ್ಸೆಂಟ್ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ.

ಪಬ್ ಜಿ ವ್ಯಸನ ಪರಿಣಾಮ: ಮನೆ, ಕಾರುಗಳಿಗೆ ಕಲ್ಲು ತೂರುತ್ತಿದ್ದ ಯುವಕ ಈಗ ಪೊಲೀಸ್ ವಶದಲ್ಲಿ!
ಪಬ್ ಜಿ ವ್ಯಸನಕ್ಕೆ ತುತ್ತಾಗಿದ್ದ ಯುವಕನೋರ್ವನನ್ನು ಪೊಲೀಸರು ಕೈ ಕಟ್ಟಿ ವಶಕ್ಕೆ ಪಡೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಪಬ್'ಜಿ ಚಾಲೆಂಜ್'ನಲ್ಲಿ ಸೋಲು: ಚರಂಡಿಯಲ್ಲಿ ಈಜುತ್ತಾ ಹುಚ್ಚಾಟ ಮೆರೆದ ಬಾಲಕ, ವಿಡಿಯೋ ವೈರಲ್
ಪಬ್'ಜಿ ಗೇಮ್ ಯುವಕರಿಗೆ ಹುಚ್ಚು ಹಿಡಿಯುವಂತೆ ಮಾಡುತ್ತಿದೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಪಬ್'ಜಿ ಚಾಲೆಂಜ್ ನಲ್ಲಿ ಸೋಲು ಕಂಡ ಬಾಲಕನೊಬ್ಬ ಚರಂಡಿಯಲ್ಲಿ ಈಜಿ ಹುಚ್ಚಾಟ ಮೆರೆದಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

