ರಾಜ್ಯರಾಮನಗರದಲ್ಲಿ PTI ವರದಿಗಾರ್ತಿ ಮೇಲೆ ANI ವರದಿಗಾರ ಕಪಾಳಮೋಕ್ಷ, ನಿಂದನೆ: ದೂರು-ಪ್ರತಿದೂರು ದಾಖಲು
ಬೆಂಗಳೂರು ಗ್ರಾಮಾಂತರ ರಾಮನಗರದಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ANI (ಏಷ್ಯನ್ ನ್ಯೂಸ್ ಇಂಟರ್ನ್ಯಾಶನಲ್) ವರದಿಗಾರ PTI ಪತ್ರಕರ್ತೆ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ಗುರುವಾರ ನಡೆದಿದೆ.