ರಾಜ್ಯಮಡಿಕೇರಿ: ಶಿಥಿಲಗೊಂಡ ಮೂಲಸೌಕರ್ಯ, ದಯನೀಯ ಸ್ಥಿತಿಯಲ್ಲಿ ಪಿ&ಟಿ ಕ್ವಾರ್ಟರ್ಸ್!
ಕೊಡಗಿನಾದ್ಯಂತ ನಿರಾಶ್ರಿತ ಬುಡಕಟ್ಟು ಜನಾಂಗದವರ ಪುನರ್ವಸತಿಗೆ ಸೂಕ್ತ ಸರಕಾರಿ ಭೂಮಿ ಸಿಗದಿರುವುದು ತೊಡಕಾಗಿದೆ. ಆದರೆ, ಜಿಲ್ಲೆಯ ಹಲವಾರು ಸರ್ಕಾರಿ ವಸತಿ ಗೃಹಗಳು ಹಾಗೂ ಕಟ್ಟಡಗಳು ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಸೂಕ್ತ ನಿರ್ವಹಣೆ ಮಾಡದ ಕಾರಣ ನಿರುಪಯುಕ್ತವಾಗಿವೆ.