Psychology

ಮಕ್ಕಳ ವಿಕಾಸ: ಬೆಳವಣಿಗೆ ನಿಯಂತ್ರಿಸುವ ಅಂಶಗಳು (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್ಎಲ್ಲ ಮಕ್ಕಳ ವಿಕಾಸ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಶಾಲಾ ಕಾಲೇಜಿನಲ್ಲಿ ಟಾಪರ್ ಗಳಾದರೆ ಕೆಲವರು ಕೆಲವರು ಫೇಲ್ ಆಗುತ್ತಾರೆ, ಕೆಲವರು ವ್ಯವಹಾರಿಕ ಜಾಣರಾದರೆ, ಕೆಲವರು ದಡ್ಡರಾಗಿರುತ್ತಾರೆ. ಏಕೆ ಹೀಗೆ?

ನೀವು ಅಂದುಕೊಂಡಿದ್ದಕ್ಕಿಂತಲೂ ನಿಮ್ಮ ಮೆದುಳಿನ ಲೆಕ್ಕಾಚಾರ ಉತ್ತಮ!
ಬಹುಶಃ ನಮ್ಮ ಮೆದುಳಿನ ಶಕ್ತಿ ಏನು ಎಂಬುದು ನಮಗೆ ತಿಳಿದಿಲ್ಲ. ನಮ್ಮ ಆಲೋಚನೆಗಳಿಗಿಂತಲೂ ನಮ್ಮ ಮೆದಳಿನ ಗ್ರಾಹ್ಯ ಶಕ್ತಿ ಅತ್ಯುತ್ತಮವಾಗಿದೆ ಎಂದು ಸಂಶೋಧನೆಯೊಂದು ಹೇಳಿದೆ.

