ರಾಜ್ಯವಿಶ್ವ ಮಾನಸಿಕ ಆರೋಗ್ಯ ದಿನ: ಮೈಸೂರಿನ ಟ್ರಸ್ಟ್ ನಿಂದ ಮನೋವೈದ್ಯ ಶಿಕ್ಷಕರಿಗೆ ಸ್ಕಾಲರ್ ಶಿಫ್ ಪ್ರಕಟ
ಮೈಸೂರಿನ ಮೈಂಡ್ಸ್ ಯುನೈಟೆಡ್ ಫಾರ್ ಹೆಲ್ತ್ ಸೈನ್ಸಸ್ ಮತ್ತು ಹ್ಯುಮಾನಿಟಿ ಟ್ರಸ್ಟ್ ಈ ವರ್ಷದಿಂದ ಮನೋವೈದ್ಯ ಶಿಕ್ಷಕರಿಗೆ ನಿರ್ದಿಷ್ಟವಾದ ಕಲಿಕೆಯ ಉದ್ದೇಶಗಳು, ಕಲಿಕೆಯ ವಿಧಾನಗಳು ಮತ್ತು ಮೌಲ್ಯಮಾಪನಗಳಿಗೆ ಬದ್ಧವಾಗಿ ವಿಶೇಷ ಸ್ಕಾಲರ್ ಶಿಫ್ ನ್ನು ಪ್ರಾರಂಭಿಸಿದೆ.