ಕ್ರಿಕೆಟ್ಇಂದಿನಿಂದ ಪಾಕಿಸ್ತಾನ ಸೂಪರ್ ಲೀಗ್ ಟಿಕೆಟ್ ಮಾರಾಟ; ಅಭಿಮಾನಿಗಳನ್ನು ಆಕರ್ಷಿಸಲು ಬೆಲೆ ಕೇವಲ ₹82
ಆನ್ಲೈನ್ನಲ್ಲಿ ಟಿಕೆಟ್ಗಳ ಮಾರಾಟವು ಮಾರ್ಚ್ 17ರಂದು ಮಂಗಳವಾರ ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ. ಅಭಿಮಾನಿಗಳು ಪಿಸಿಬಿಯ ಅಧಿಕೃತ ಟಿಕೆಟಿಂಗ್ ಪೋರ್ಟಲ್ನಿಂದ ಟಿಕೆಟ್ಗಳನ್ನು ಖರೀದಿಸಬಹುದು.