ರಾಜ್ಯವೇಶ್ಯಾಗೃಹಗಳ ಮೇಲೆ ಅಕ್ರಮ ದಾಳಿ: ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೆ ಆರೋಪಿಗಳ ಬಿಡುಗಡೆ ಮಾಡಲು PSI ಗಳೇನು ನ್ಯಾಯಾಧೀಶರೇ?
ಪಿಎಸ್ಐಗಳು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿರುವುದರಿಂದ, ಸಂತ್ರಸ್ತೆಯರನ್ನು ವೇಶ್ಯಾಗೃಹಗಳಿಗೆ ತಳ್ಳುವ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯಗಳಿಗೆ ಒತ್ತಡ ಹೇರಲಾಗುತ್ತಿದೆ.