ರಾಜ್ಯಐತಿಹಾಸಿಕ ಹಂಪಿ ಬಗ್ಗೆ ಅವಹೇಳನ: ಮುಂದಿನ 24 ಗಂಟೆಗಳಲ್ಲಿ ಸ್ಯಾಂಡ್ ಅಪ್ ಕಾಮಿಡಿಯನ್ ಶ್ರವಣ್ ಪೊಲೀಸರ ಮುಂದೆ ಹಾಜರು
ಹಂಪಿ ಸ್ಮಾರಕಗಳ ಬಗ್ಗೆ ಅವಹೇಳನಕಾರಿ ಯಾಗಿ ಕಾಮಿಡಿ ಮಾಡಿದ ಆರೋಪ ಮೇಲೆ , ಬೆಂಗಳೂರಿನ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಪಿ. ಶ್ರವಣ್ ಮುಂದಿನ 24 ಗಂಟೆಯೊಳಗೆ ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ.