ಸಿನಿಮಾ ಸುದ್ದಿ'ಆಶಿಕಾ ರಂಗನಾಥ್ ಕೇವಲ ಗ್ಲಾಮರಸ್ ನಟಿಯಲ್ಲ, ಅದಕ್ಕಿಂತ ಹೆಚ್ಚು': 'ಸರ್ದಾರ್ 2' ಸಹನಟಿ ಬಗ್ಗೆ ತಮಿಳು ನಟ ಕಾರ್ತಿ
ಆಶಿಕಾ ಅವರನ್ನು ಕೇವಲ ಕಮರ್ಷಿಯಲ್ ಪಾತ್ರಗಳಿಗೆ ಸೀಮಿತಗೊಳಿಸದೆ, ಅಭಿನಯ ಪ್ರಧಾನ ಪಾತ್ರಗಳನ್ನು ನಿರ್ವಹಿಸಬಲ್ಲ ನಟಿಯಾಗಿ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದಕ್ಕಾಗಿ ಅವರು ಪಿಎಸ್ ಮಿತ್ರನ್ ಅವರನ್ನೂ ಶ್ಲಾಘಿಸಿದರು.