ಭಾರತೀಯ ಹೋಟೆಲ್ ಉದ್ಯಮದ ದಿಗ್ಗಜ ಖ್ಯಾತ ಹೋಟೆಲ್ ಉದ್ಯಮಿ ಪೃಥ್ವಿ ರಾಜ್ ಸಿಂಗ್ ಒಬೆರಾಯ್ ಮಂಗಳವಾರ ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು.