ಕಳೆದ ಎರಡು ವರ್ಷಗಳಲ್ಲಿ(2014 ರಿಂದ) ಮೊದಲ ಬಾರಿಗೆ ಗಲಭೆ ಪೀಡಿತ ದಕ್ಷಿಣ ಕಾಶ್ಮೀರದ ಪುಲ್ವಾಮ, ಶೋಪೇನ್, ಕುಲ್ಗಾಮ್ ಹಾಗೂ ಅನಂತ್ ನಾಗ್ ನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.