ಅಂಕಣಗಳುಈ ಮೀಸಲು ವಿರೋಧಿ ಪ್ರತಿಭಟನೆ ವಿರುದ್ಧ "ಸೆಕ್ಯುಲರ್ ವಾದಿ"ಗಳ ಮೌನವೇಕೆ? (News & Views)
ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸೇರಿದ ಸಂಸದ ಸಯ್ಯದ್ ರಹವುಲ್ಲ ಮೆಹ್ದಿ, ಒಂದಿಷ್ಟು ವಿದ್ಯಾರ್ಥಿಗಳ ಗುಂಪನ್ನು ಕಟ್ಟಿಕೊಂಡು ತಮ್ಮದೇ ಪಕ್ಷದಿಂದ ಮುಖ್ಯಮಂತ್ರಿ ಹುದ್ದೆಗೇರಿರುವ ಒಮರ್ ಅಬ್ದುಲ್ಲ ಅವರ ನಿವಾಸದ ಎದುರಲ್ಲೇ ಮೀಸಲು ವಿರೋಧಿ ಪ್ರತಿಭಟನೆ ನಡೆಸುವುದಕ್ಕೆ ಯತ್ನಿಸಿದ್ದಾರೆ.