property Owners

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾಲೀಕರಿಗೆ ದೋಖಾ: ಕುಖ್ಯಾತ ಸ್ಟ್ಯಾಂಪ್ ವಿನಿ ಬಂಧನ
ತಮ್ಮ ಒಡೆತನದ ಆಸ್ತಿಗಳ ನಕಲಿ ದಾಖಲೆಗಳನ್ನು ರಚಿಸಿ ಮಾರಾಟ ಮಾಡುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದ 30 ವರ್ಷದ ವ್ಯಕ್ತಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿನಯ್ ಕುಮಾರ್ ಅಲಿಯಾಸ್ ಸ್ಟ್ಯಾಂಪ್ ವಿನಿ, ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿ ಎಂದು ಗುರುತಿಸಲಾಗಿದೆ.. ಇದಲ್ಲದೆ ಪ್ರಕರಣದಲ್ಲಿ ಮಹಿಳೆಒಬ್ಬಳು ಸೇರಿ ಇನ್ನೂ ಐವರನ್ನು ಬಂಧಿಸ

ಆಪರೇಷನ್ ಕ್ಲೀನ್ ಮನಿ: 1 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಮಾಲೀಕರ ಮೇಲೆ ಐಟಿ ಕಣ್ಣು!
ಕೇಂದ್ರ ಆದಾಯ ತೆರಿಗೆ ತನ್ನ ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆಯನ್ನು ವಿಸ್ತರಿಸುವ ಮುನ್ಸೂಚನೆ ನೀಡಿದ್ದು, ತೆರಿಗೆ ಪಾವತಿ ಮಾಡದ 14000 ಸ್ಥಿರಾಸ್ತಿ ಮಾಲೀಕರ ಮೇಲೆ ಕಣ್ಣಿರಿಸಿದೆ ಎಂದು ಹೇಳಲಾಗುತ್ತಿದೆ.

