ದೇಶಸರ್ಕಾರದ ಕೋವಿಡ್-19 ನಿಯಂತ್ರಣ ಅಭಿಯಾನ ವೇಳೆ ಧರ್ಮ ಪ್ರಚಾರ ಮಾಡುತ್ತಿದ್ದ ಮಹಿಳಾ ಡಾಕ್ಟರ್; ವಿಡಿಯೋ
ಮಧ್ಯಪ್ರದೇಶ ಸರ್ಕಾರದ ಗುತ್ತಿಗೆ ಮಹಿಳಾ ವೈದ್ಯೆಯೊಬ್ಬರು, ಕೊರೋನಾವೈರಸ್ ಸೋಂಕಿನಿಂದ ದೂರವಿರಲು ಅಥವಾ ಸಾಂಕ್ರಾಮಿಕದಿಂದ ಗುಣಮುಖರಾಗಲು ನಿರ್ದಿಷ್ಠ ಧರ್ಮವೊಂದರ ದೇವರನ್ನು ಪೂಜಿಸುವಂತೆ ಜನರಿಗೆ ಹೇಳುವುದು ವಿಡಿಯೋವೊಂದರಲ್ಲಿ ಸೆರೆಯಾದ ಬಳಿಕ ವಿವಾದವೊಂದು ಭುಗಿಲೆದ್ದಿದೆ.