ಮಹತ್ವದ ಬೆಳವಣಿಗೆಯೊಂದರಲ್ಲಿ ಲಂಡನ್ ನ ಪ್ರತಿಷ್ಟಿತ ವಿಶ್ವವಿದ್ಯಾಲಯ ಆಕ್ಸ್ ಫರ್ಡ್ ತೃತೀಯ ಲಿಂಗಿಗಳಿಗೇ ಪ್ರತ್ಯೇಕ ಸರ್ವನಾಮ ಕಲ್ಪಿಸಿದ್ದು, ತೃತೀಯ ಲಿಂಗಿಗಳಿಗೆ He Or She ಬದಲಾಗಿ "ZE" ಪದವನ್ನು ಬಳಕೆ ಮಾಡಲು ಸೂಚಿಸಿದೆ.