ದೇಶವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಸ್ಥಿರಗೊಳಿಸುವ 'ಪ್ರಾಜೆಕ್ಟ್ ಮೇಘಾಲಯ' ಸಂಚು: ಹಲವು ಪತ್ರಕರ್ತರ ವಿಚಾರಣೆ
ಟಿವಿಕೆ ಪಕ್ಷದ ಉತ್ತಂಗರೈ ಕ್ಷೇತ್ರದ ಶಾಸಕ ಎನ್. ಇಳಯರಾಜ ಅವರು ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿದೆ. ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಲು ತಮಗೆ ಬರೋಬ್ಬರಿ 35 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.