Project Cheetah

ಕುನೋದಲ್ಲಿ ಚೀತಾ ಸಂತಾನ ಅಭಿವೃದ್ಧಿ, ಭಾರತದಲ್ಲೇ ಹುಟ್ಟಿದ KGP12ಗೆ ನಾಲ್ಕು ಮರಿಗಳ ಜನನ! Video
ಭಾರತದಲ್ಲೇ ಹುಟ್ಟಿದ ಚೀತಾ ಕಾಡಿನ ನೈಸರ್ಗಿಕ ಪರಿಸರದಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಮುಂದಿನ ಹಂತಕ್ಕೆ ಮಹತ್ವದ ಬೆಳವಣಿಗೆಯಾಗಿದೆ.

Watch | ಭಾರತದಲ್ಲಿ ಜನಿಸಿದ್ದ ಮೊದಲ ಹೆಣ್ಣು ಚೀತಾ; 5 ಮರಿಗಳಿಗೆ ಜನ್ಮ ನೀಡಿದ 'ಮುಖಿ'!

ಪ್ರಾಜೆಕ್ಟ್ ಚೀತಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ: ಸಾಮಾಜಿಕ ಕಾರ್ಯಕರ್ತನ ಬಂಧನ, ಜಾಮೀನು
ಚಿರತೆ ತಲೆಯೊಂದಿಗೆ ಗರ್ಭಿಣಿ ಮಹಿಳೆ ಚಿತ್ರದೊಂದಿಗೆ ಸೇರಿಸಿ ‘ಬೇಬಿ ಶವರ್ ಯಾವಾಗ’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಮಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಾಜಿಲಕೇರಿ ವಿರುದ್ಧ ಮಹಿಳಾ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

'ಪ್ರಾಜೆಕ್ಟ್ ಚೀತಾ'ಗೂ ಕರ್ನಾಟಕಕ್ಕೂ ಬಲವಾದ ನಂಟಿದೆ; ಅದು ಹೇಗೆ?
ಕೇಂದ್ರ ಸರ್ಕಾರದ ಪ್ರಾಜೆಕ್ಟ್ ಚೀತಾಕ್ಕೂ, ಕರ್ನಾಟಕಕ್ಕೂ ಒಂದು ಬಲವಾದ ನಂಟಿದೆ. ಕಳೆದ ವಾರ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಫ್ರಿಕಾದ ನಮೀಬಿಯಾ ದೇಶದಿಂದ 8 ಚೀತಾಗಳನ್ನು ತಂದು ಸಂಭ್ರಮ ಸಡಗರದಿಂದ ಬಿಡಲಾಗಿತ್ತು. ಈ ಪ್ರಾಜೆಕ್ಟ್ ಚೀತಾದ ಹಿಂದೆ ಕರ್ನಾಟಕದ ಬೆಂಗಳೂರು ಸಂಪರ್ಕವಿದೆ.

