ರಾಜ್ಯಕರ್ನಾಟಕ ಬಜೆಟ್ 2023: ವೃತ್ತಿಪರ ತೆರಿಗೆ ವಿನಾಯಿತಿ ಮಿತಿ 15 ರಿಂದ 25 ಸಾವಿರ ರೂ. ಗೆ ಏರಿಕೆ
ಕಡಿಮೆ ಆದಾಯದವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವೃತ್ತಿಪರ ತೆರಿಗೆ (Profession Tax) ಯನ್ನು 15 ಸಾವಿರದಿಂದ 25 ಸಾವಿರಕ್ಕೆ ಏರಿಕೆ ಮಾಡಿರುವುದಾಗಿ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ.