ದೇಶIIT-B ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಪ್ರೊ. ದೂಳ್ಲ ಸಂಪೂರ್ಣ ನಿರಪರಾಧಿ- ಹಳೆ ವಿದ್ಯಾರ್ಥಿಗಳು
ಸಾಹಿಲ್ ವಾಕೋಡೆ ಆತ್ಮಹತ್ಯೆ ಪ್ರಕರಣದ ಬಳಿಕ ಪ್ರೊ. ದೂಳ್ಲ ಬಂಧನ, ರಾಜೀನಾಮೆ ಬೇಡಿಕೆ ಪ್ರಶ್ನಿಸಿದ ಹಳೆಯ ವಿದ್ಯಾರ್ಥಿಗಳು; ನಕಲು ತಡೆದ ಪ್ರಾಧ್ಯಾಪಕರನ್ನು ಗುರಿಯಾಗಿಸಿ ಸಂಸ್ಥೆಯನ್ನೇ ಅಸ್ಥಿರಗೊಳಿಸುವ ಪಿತೂರಿ ಆರೋಪ