ವಿಶೇಷತೆಂಗಿನ ಗರಿ ಸ್ಟ್ರಾ: ಇದರ ಸಂಶೋಧಕ ಸಾಜಿ ವರ್ಗೀಸ್ ರ ಯಶೋಗಾಥೆ ಓದಿ...
ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನ ಮರದಿಂದ ಪ್ರಯೋಜನಗಳು ಹತ್ತಾರು. ಕೇವಲ ತೆಂಗಿನ ಕಾಯಿ ಮಾತ್ರವಲ್ಲದೆ ತೆಂಗಿನ ಚಿಪ್ಪು, ಸಿಪ್ಪೆ, ತೆಂಗಿನ ನಾರು, ತೆಂಗಿನ ಗರಿಗಳನ್ನು ಹಳ್ಳಿಗಳಲ್ಲಿ ಹತ್ತಾರು ಕೆಲಸಗಳಿಗೆ ಬಳಸುತ್ತಾರೆ. ಆದಾಯದ ಮೂಲ ಕೂಡ ಆಗಿದೆ.