ರಾಜ್ಯನಿಮ್ಹಾನ್ಸ್ ನಿರ್ದೇಶಕಿಯಾಗಿ ಪ್ರೊ. ಎಂ.ವಿ. ಪದ್ಮಾ ಶ್ರೀವಾಸ್ತವ ನೇಮಕ: ಅಚ್ಚರಿ ತಂದ ಸಂಸ್ಥೆಯ ಹೊರಗಿನ ನೇಮಕಾತಿ
ಇದೇ ಮೊದಲ ಬಾರಿಗೆ ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾಗಿ ಸಂಸ್ಥೆಯ ಹೊರಗಿನ ಅಭ್ಯರ್ಥಿಯೊಬ್ಬರು ನೇಮಕಗೊಂಡಿದ್ದು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಏಮ್ಸ್) ನರ ವಿಜ್ಞಾನದ ಮುಖ್ಯಸ್ಥೆ ಪ್ರೊ. ಎಂ ವಿ ಪದ್ಮ ಶ್ರೀವಾಸ್ತವ ಅವರು ನಿಮ್ಹಾನ್ಸ್ ನ ನೂತನ ನಿರ್ದೇಶಕರಾಗಿ ನೇಮಕವಾಗಿದ್ದಾರೆ.