ರಾಜ್ಯಆರ್ಟಿಕಲ್ 370 ರದ್ದು: ಇತಿಹಾಸದಲ್ಲಿ ಮೋದಿ ಅಜರಾಮರ, 'ಜೈ ನರೇಂದ್ರ ಮೋದಿ'- ಕೆಎಸ್ ಭಗವಾನ್!
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದಿಟ್ಟ ನಿರ್ಧಾರಕ್ಕೆ ವಿಪಕ್ಷಗಳು, ವಿರೋಧಿಗಳೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.