ರಾಜ್ಯರಾಜ್ಯದಲ್ಲಿರುವ ಹಿಂದುಳಿದ ತಾಲ್ಲೂಕುಗಳು: ಪ್ರೊ. ಎಂ.ಗೋವಿಂದ ರಾವ್ ಸಮಿತಿಯಿಂದ ರಿಯಾಲಿಟಿ ಚೆಕ್
ಬಾಹ್ಯಾಕಾಶ ವಿಜ್ಞಾನಿ ಡಾ. ಯುಆರ್ ರಾವ್ ಅವರ ಕಿರಿಯ ಸಹೋದರ ಪ್ರೊ.ಗೋವಿಂದ್ ರಾವ್, ಹಿರಿಯ ಐಎಎಸ್ ಅಧಿಕಾರಿ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ ಆರ್ ವಿಶಾಲ್ ಅವರು ಸಮಿತಿ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ್ದಾರೆ.