producer K Manju

ಹಣ ಪಡೆದು ವಂಚನೆ: ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್ಐಆರ್
ಹಣ ಪಡೆದು ವಂಚನೆ ಮಾಡಿರುವ ದೂರಿನ ಸಂಬಂಧ ನಿರ್ಮಾಪಕ ಕೆ. ಮಂಜು ವಿರುದ್ಧ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕೆ.ಮಂಜು ಪುತ್ರನ ಅದೃಷ್ಟ ಪರೀಕ್ಷೆ, 2018ರಲ್ಲಿ ಮೂರು ಚಿತ್ರಗಳಲ್ಲಿ ಶ್ರೇಯಸ್ ಮಂಜು ಅಭಿನಯ
ಈ ವರ್ಷ ಅನೇಕ ಹೊಸ ಮುಖಗಳು ಸ್ಯಾಂಡಲ್ ವುಡ್ ಗೆ ಬರಲಿದ್ದು ಅವರಲ್ಲಿ ಹಿರಿಯ ನಟ, ನಿರ್ಮಾಪಕರ ಮಕ್ಕಳೂ ಸೇರಿದ್ದಾರೆ.

'ಕರ್ಣ'ನಾದ ನಿರ್ಮಾಪಕ ಮಂಜು ಪುತ್ರ ಶ್ರೇಯಸ್!
2018 ನೇ ವರ್ಷ ಸ್ಯಾಂಡಲ್ ವುಡ್ ಪಾಲಿಗೆ ಮಕ್ಕಳ ವರ್ಷವಾಗಿ ಕಾಣಿಸುತ್ತಿದೆ. ಅಂಬರೀಶ್ ಪುತ್ರ ಅಭಿಷೇಕ್ ಇದೇ ವರ್ಷ ಚಿತ್ರರಂಗ ಪ್ರವೇಶ ಮಾಡಲಿದ್ದಾರೆ.

