ಅಂಕಣಗಳುಪ್ರೋಬಯೋಟಿಕ್ಸ್: ಉತ್ತಮ ಆರೋಗ್ಯಕ್ಕೆ ಸ್ನೇಹಿ ಬ್ಯಾಕ್ಟೀರಿಯಾಗಳು (ಕುಶಲವೇ ಕ್ಷೇಮವೇ)
ಜೀರ್ಣಾಂಗ ವ್ಯವಸ್ಥೆ ನಮ್ಮ ದೇಹದ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಸಮರ್ಪಕ ಆಹಾರ ಪದ್ಧತಿ, ಒತ್ತಡ, ಅನಾರೋಗ್ಯ ಅಥವಾ ಆಂಟಿಬಯೋಟಿಕ್ ಔಷಧಿಗಳ ಹೆಚ್ಚಾದ ಬಳಕೆಯಿಂದ ದೇಹದಲ್ಲಿ ಬ್ಯಾಕ್ಟೀರಿಯಾಗಳ ಸಮತೋಲನ ಕೆಡಬಹುದು.