ಸಿನಿಮಾ ಸುದ್ದಿನಿರ್ಮಾಣ, ಪರಭಾಷಾ ಚಿತ್ರಕ್ಕೆ ನೂತನ ನೀತಿ ಅಗತ್ಯ: ರಾಜೇಂದ್ರ ಸಿಂಗ್ ಬಾಬು
ಚಿತ್ರ ನಿರ್ಮಾಣ ಹಾಗೂ ಪರಭಾಷಾ ಚಿತ್ರಗಳಿಗೆ ಸಂಬಂಧಿಸಿದಂತೆ ಸರ್ಕಾರ ನೂತನ ನೀತಿಯೊಂದನ್ನು ತರಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅಭಿಪ್ರಾಯಪಟ್ಟಿದ್ದಾರೆ...