ಕ್ರೀಡೆಈ ಸಲ ಕಪ್ ನಮ್ದೇ.. ಆದ್ರೆ ಪ್ರೋಕಬ್ಬಡ್ಡಿ ಟ್ವಿಟರ್ ಪೇಜ್ ನಲ್ಲಿ ಗುಜರಾತ್ ಚಾಂಪಿಯನ್!
ತೀವ್ರ ಕುತೂಹಲ ಕೆರಳಸಿದ್ದ ಪ್ರೋ ಕಬ್ಬಡ್ಡಿ ಸೀಸನ್ 6 ನ ಚಾಂಪಿಯನ್ ಆಗಿ ಬೆಂಗಳೂರು ಬುಲ್ಸ್ ಹೊರ ಹೊಮ್ಮಿದ್ದರೂ ಪ್ರೋ ಕಬ್ಬಡ್ಡಿ ಟ್ವಿಟರ್ ಪೇಜ್ ನಲ್ಲಿ ಗುಜರಾತ್ ಚಾಂಪಿಯನ್ ಆಗಿದೆ ಎಂದು ಹೇಳಿ ಕೆಲಕಾಲ ಮುಜುಗರಕ್ಕೀಡಾಗಿತ್ತು.