ಕ್ರೀಡೆಪ್ರೊ ಕಬ್ಬಡ್ಡಿ ಲೀಗ್ ಚಾಂಪಿಯನ್ ತಂಡದ ಬಹುಮಾನದ ಮೊತ್ತ 3 ಕೋಟಿಗೆ ಏರಿಕೆ!
ಇದೇ ಜುಲೈ 28 ರಿಂದ ಹೈದರಾಬಾದ್ನಲ್ಲಿ ಆರಂಭವಾಗಲಿರುವ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದ್ದು, ಚಾಂಪಿಯನ್ ತಂಡ ಒಟ್ಟು ಮೂರು ಕೋಟಿ ರುಗಳ ಬಹುಮಾನದ ಮೊತ್ತ ಪಡೆಯಲಿದೆ ಎಂದು ತಿಳಿದುಬಂದಿದೆ.