ರಾಜ್ಯಇಂದಿನಿಂದ ಬಜೆಟ್ ಅಧಿವೇಶನ- ಸಿಎಎ ಪರ ನಿರ್ಣಯ ಅಂಗೀಕಾರಕ್ಕೆ ಸಿದ್ದತೆ
ಬಿಜೆಪಿಯೇತರ ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಗೆ ವಿರುದ್ಧವಾಗಿ ನಿರ್ಣಯ ಅಂಗೀಕರಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಸಿಎಎಗೆ ಬೆಂಬಲ ನೀಡುವ ನಿರ್ಣಯ ರೂಪಿಸಲು ಮುಂದಾಗಿದೆ. ಸೋಮವಾರದಿಂದ ಪ್ರಾರಂಭವಾಗುವ ಒಂದು ತಿಂಗಳ ಕರ್ನಾಟಕ ಶಾಸಕಾಂಗ ಅಧಿವೇಶನದಲ್ಲಿ ಸರ್ಕಾರ ಸಿಎಎ ಪರ ನಿರ್ಣಯ ಮಂಡಿಸುವ ಸೂಚನೆ ಇದ