PRK

ಬಾಡಿದ ಬೆಟ್ಟದ ಹೂ, ಕಮರಿದ ಹೊಸ ಬೆಳಕು: ಅಪ್ಪು ಜೊತೆಗೆ ಬಾಲ್ಯದ ನೆನಹುಗಳ ಮೆರವಣಿಗೆ
ಚಿಕ್ಕಂದಿನಲ್ಲಿ ಮದ್ರಾಸಿಗೆ ಶಾಲಾ ಪ್ರವಾಸ ಹೋದಾಗ ನಮ್ಮನ್ನು ಅಣ್ಣಾವ್ರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅಣ್ಣಾವ್ರು ಇರಲಿಲ್ಲ ಅಂತ ಉಪಾಧ್ಯಾಯರು ನಿರಾಸೆಗೊಂಡಿದ್ದರು. ಲೋಹಿತ್ ಇದ್ದ. ಸುಮ್ಮನೇ ಹೊರಗೆ ಬಂದು ನಗುತ್ತಾ ಕೈ ಬೀಸಿ ಟಾಟಾ ಮಾಡಿ ಒಳಹೋದ. ಆ ಒಂದು ರಸನಿಮಿಷವನ್ನ ಕತೆ ಕಟ್ಟಿ ನಮ್ಮೂರಿನ ನೂರಾರು ಮಂದಿಗೆ ಹೇಳಿ ಹೊಟ್ಟೆ ಉರಿಸಿದ್ದೆವು.

ಧ್ರುವ ನಕ್ಷತ್ರ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಸೆಲಬ್ರಿಟಿಗಳು: ಅಪ್ಪು ಬಗ್ಗೆ ಅವರ ಒಪ್ಪತಕ್ಕ ಮಾತುಗಳು
ಶುಕ್ರವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟ ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ನಿಧನಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಕೇಂದ್ರ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಅವರಲ್ಲಿ ಕೆಲ ಪ್ರಮುಖರು ನಮ್ಮ ಪುನೀತ್ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ.

ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ
ಹೃದಯಾಘಾತದಿಂದಾಗಿ ಇಂದು ವಿಧಿವಶರಾಗಿರುವ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆಯಿಂದ ನಾಳೆ ಇಡೀ ದಿನ ಅವಕಾಶ ಸಿಗಲಿದೆ.

ಅಲೆಯಾಗಿ ಬಾ ಚಿತ್ರದ ಆಲ್ಬಂ ಸಾಂಗ್ ಟೀಸರ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಬ್ಯಾನರ್ ನ ಮೊದಲ ಆಲ್ಬಂ ವಿಡಿಯೋ ಸಾಂಗ್ ಟೀಸರ್ ಬಿಡುಗಡೆಯಾಗಿದೆ.

ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್ ಆಡಿಯೋ ಹಕ್ಕು ಪಡೆದ ಪುನೀತ್
ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣ ಸಂಸ್ಥೆ ಪಿಆರ್‌ಕೆ ನಿರ್ದೇಶಕ ಸೂರಿಯವರ ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್‌ನ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಪ್ರೊಡಕ್ಷನ್ ಹೌಸ್ ಈ ಹಿಂದೆ ಸೂರಿ ನಿರ್ದೇಶನದ ಟಾಗಾರು ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಆಲ್ಬಂ ಇನ್ನೂ ಆನ್ ಲೈನ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.

