ಬಾಲಿವುಡ್ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ದಾರ್ಥ್, ನೀಲಂ ಉಪಾಧ್ಯಾಯ ದಾಂಪತ್ಯ ಜೀವನಕ್ಕೆ ಪ್ರವೇಶ!
ಪ್ರಿಯಾಂಕಾ ಅವರ ಸೋದರ ಸಂಬಂಧಿ ಪರಿಣಿತಿ ಚೋಪ್ರಾ, ಅವರ ರಾಜಕಾರಣಿ ಪತಿ ರಾಘವ್ ಚಡ್ಡಾ ಮತ್ತು ನೀತಾ ಅಂಬಾನಿ, ನಿಕ್ ಅವರ ಪೋಷಕರಾದ ಡೆನಿಸ್ ಮಿಲ್ಲರ್-ಜೋನಸ್ ಮತ್ತು ಕೆವಿನ್ ಜೋನಾಸ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.