ರಾಜ್ಯಅಂಧತ್ವವನ್ನೇ ಗೆದ್ದ ಹಿಮಾಲಯ ಪಯಣ: ಅಸಾಧ್ಯವನ್ನು ಸಾಧ್ಯವಾಗಿಸಿದ ಬೆಂಗಳೂರಿನ ಪ್ರಿಯಾಂಕಾ ಅಗರ್ವಾಲ್ ಸಾಹಸಗಾಥೆ..!
ಕಣ್ಣಿನ ಸಮಸ್ಯೆಯಿಂದಾಗಿ ದೃಷ್ಟಿ ಬಹುತೇಕ ಕಳೆದುಕೊಂಡಿದ್ದರೂ, ಪ್ರಿಯಾಂಕಾ ಅವರು ಇತ್ತೀಚೆಗೆ ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿ ಸಾಧನೆ ಮಾಡಿದ್ದಾರೆ.