ರಾಜ್ಯಖಾಸಗಿ ವಲಯಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ನೀತಿ ಹೊರಡಿಸಲು ಸರ್ಕಾರ ಮುಂದು
ಶುಕ್ರವಾರ ಕನ್ನಡ ನಾಡಿನಾದ್ಯಂತ ರಾಜ್ಯೋತ್ಸವವನ್ನು ಬೆಳಗ್ಗೆಯಿಂದಲೇ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಖಾಸಗಿ ವಲಯಗಳಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ನೀತಿ ಹೊರಡಿಸಲು ಮುಂದಾಗಿದೆ.