ರಾಜ್ಯಖಾಸಗಿ ಲ್ಯಾಬ್ ಕೋವಿಡ್ ಪರೀಕ್ಷಾ ವರದಿಯನ್ನು ಮೊದಲು ಬಿಬಿಎಂಪಿ ವಾರ್ ರೂಮ್ ಗೆ ನೀಡಬೇಕು: ಅಶೋಕ್ ಎಚ್ಚರಿಕೆ
ಕೋವಿಡ್ ಪರೀಕ್ಷಿಸುವ ಖಾಸಗಿ ಲ್ಯಾಬ್ ನವರು ಪರೀಕ್ಷಾ ವರದಿಯನ್ನು ನೇರವಾಗಿ ಜನರಿಗೆ ನೀಡದೇ ಮೊದಲು ಬಿಬಿಎಂಪಿ ವಾರ್ ರೂಮ್ ಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಕೆ ನೀಡಿರುವುದಾಗಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.