ದೇಶಮುಂಬೈ ಜೆಟ್ ಸ್ಕಿಡ್: ಬೆನ್ನುಮೂಳೆ ಗಾಯ, ಸಹ-ಪೈಲಟ್ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ!
ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಖಾಸಗಿ ವಿಮಾನವೊಂದು ಲ್ಯಾಂಡ್ ಆಗುವ ಹಂತದಲ್ಲಿ ರನ್ವೇಯಿಂದ ಸ್ಕೀಡ್ ಆದ ಪರಿಣಾಮ ಬೆನ್ನು ಮೂಳೆ ಗಾಯಗೊಂಡಿರುವ ಸಹ ಪೈಲಟ್ ನನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಯ ನಿರ್ದೇಶಕ ಡಾ.ದೀಪಕ್ ನಾಮಜೋಶಿ ಶುಕ್ರವಾರ ತಿಳಿಸಿದ್ದಾರೆ.