ರಾಜ್ಯರಾಜ್ಯ ಬಜೆಟ್ ನಲ್ಲಿ ನಿರ್ಲಕ್ಷ: ತೆರಿಗೆ ಪಾವತಿ ನಿಲ್ಲಿಸುವುದಾಗಿ ಖಾಸಗಿ ವಾಹನ ಚಾಲಕರ ಎಚ್ಚರಿಕೆ
"ಅಪಘಾತಗಳನ್ನು ತಪ್ಪಿಸಲು ಚಾಲಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ನಾವು ವಿನಂತಿಸಿದ್ದೇವೆ. ವಾಹನಗಳ ಬಾಡಿಗೆ ದರಗಳನ್ನು ಏಕರೂಪವಾಗಿ ನಿಗದಿಪಡಿಸಬೇಕು, ಒಂದು ನಗರ, ಒಂದು ದರ ಜಾರಿಗೆ ತರಬೇಕು ಎಂದು ನಾವು ಒತ್ತಾಯಿಸಿದ್ದೇವೆ"