ದೇಶಉತ್ತರ ಪ್ರದೇಶ: ಮಹಿಳೆಗೆ 3.5 ಕೋಟಿ ರೂ. ವಂಚನೆ, ಖಾಸಗಿ ಬ್ಯಾಂಕ್ ಮ್ಯಾನೇಜರ್, ಮತ್ತಿತರ ಐವರ ಬಂಧನ
ಮಹಿಳೆಯೊಬ್ಬರಿಗೆ 3.5 ಕೋಟಿ ರೂಪಾಯಿ ವಂಚಿಸಿದ ಖಾಸಗಿ ಬ್ಯಾಂಕ್ ನ ಮ್ಯಾನೇಜರ್, ಕ್ಯಾಷಿಯರ್ ಮತ್ತು ಇತರ ನಾಲ್ವರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕಿ ಶಂಪಾ ರಕ್ಷಿತ್ ವಂಚನೆಗೊಳಗಾದವರು.