ದೇಶದೆಹಲಿ ಅಬಕಾರಿ ನೀತಿ ಹಗರಣ: ಖಾಸಗಿತನದ ಹಕ್ಕು ಪ್ರಸ್ತಾಪಿಸಿ ಇಡಿ ಗೆ ಕವಿತಾ ಪತ್ರ, ಮೊಬೈಲ್ ಫೋನ್ಗಳ ಹಸ್ತಾಂತರ
ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಗಾಗಿರುವ ಬಿಆರ್ಎಸ್ ನಾಯಕಿ ಕೆ. ಕವಿತಾ ಅವರು ತಮ್ಮ ಫೋನ್ಗಳನ್ನು ಮಂಗಳವಾರ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದು, ತನಿಖಾಧಿಕಾರಿಯನ್ನು ಉದ್ದೇಶಿಸಿ ಬರೆಯಲಾದ 2 ಪುಟಗಳ ಪತ್ರವನ್ನು ನೀಡಿದ್ದಾರೆ. ಪತ್ರದಲ್ಲಿ ಖಾಸಗಿತನದ ಹಕ್ಕನ್ನು ಪ್ರಸ್ತಾಪಿಸಿದ್ದಾರೆ.