ಸಿನಿಮಾ ಸುದ್ದಿಯೋಗರಾಜ್ ನಿರ್ಮಾಣದ ಚಿತ್ರದಲ್ಲಿ ನವ ಪ್ರತಿಭೆ ಪೃಥ್ವಿ ಶ್ಯಾಮನೂರು ಚಿತ್ರರಂಗಕ್ಕೆ ಎಂಟ್ರಿ!
ನಿರ್ದೇಶಕ ಯೋಗರಾಜ್ ಭಟ್ ಅವರು ಚಿತ್ರವೊಂದನ್ನು ನಿರ್ಮಿಸುತ್ತಿದ್ದು ಈ ಚಿತ್ರದ ಮೂಲಕ ನವ ಪ್ರತಿಭೆ ಪೃಥ್ವಿ ಶ್ಯಾಮನೂರು ಮತ್ತು ಹರಿಪ್ರಸಾದ್ ಜಯಣ್ಣ ಚೊಚ್ಚಲ ಬಾರಿಗೆ ನಿರ್ದೇಶಕನಕ್ಕೆ ಕೈ ಹಾಕಿದ್ದಾರೆ.