ಜಿಲ್ಲಾ ಸುದ್ದಿಪರಾರಿಯಾದ ಕೈದಿ ಸೆರೆಗೆ ವಿಶೇಷ ತಂಡ
ಜೈಲಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ ಕೈದಿ ಮಂಜುನಾಥನ ಬಂಧನಕ್ಕೆ ಎರಡು ವಿಶೇಷ ತಂಡಗಳು ಶೋಧಕ್ಕಿಳಿದಿವೆ. ಒಂದು ತಂಡ ಚಿತ್ರದುರ್ಗ, ಮತ್ತೊಂದು ತಂಡ ಬೆಂಗಳೂರಿನ ನಾನಾ ಕಡೆಗಳಲ್ಲಿ ತಪಾಸಣೆ ನಡೆಸಿದೆ...