Princess Road

ಮುಗಿಯದ ಮೈಸೂರು ರಸ್ತೆ ರಾದ್ಧಾಂತ: 'ಪ್ರಿನ್ಸೆಸ್ ರೋಡ್' ದಾಖಲೆ ಬಿಡುಗಡೆ ಮಾಡಿದ ಸಂಸದ ಯದುವೀರ್
ಕೆಆರ್ಎಸ್ ರಸ್ತೆಗೆ ಅಧಿಕೃತ ಹೆಸರು ನೀಡಿರುವ ಉಲ್ಲೇಖವಾಗಲಿ, ದಾಖಲೆಯಾಗಲಿ ಇಲ್ಲ ಎಂದು ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಪಾರಂಪರಿಕ ಇತಿಹಾಸ-ಹೆಗ್ಗುರುತುಗಳ ಅಳಿಸಿಹಾಕುವ ಯಾವುದೇ ನಿರ್ಣಯ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಕೊಂದಂತಾಗುತ್ತದೆ: ಯದುವೀರ್ ಆಕ್ಷೇಪ
ಪ್ರಿನ್ಸೆಸ್ ರೋಡ್ ಮೈಸೂರಿನ ಇತಿಹಾಸ ಮತ್ತು ಒಡೆಯರ್ ಕುಟುಂಬದ ಪರಂಪರೆಯನ್ನು ಒಳಗೊಂಡಿದೆ. ಇದನ್ನು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಮರುನಾಮಕರಣ ಮಾಡುವುದರಿಂದ ನಗರದ ಪರಂಪರೆಯ ಪ್ರಮುಖ ಸಂಬಂಧವನ್ನು ಅಳಿಸಿಹಾಕಿದಂತಾಗುತ್ತದೆ.

