ವಿದೇಶರಾಜ ವೈಭೋಗ ತೊರೆದು ಮಿಲಿಟರಿ ಸೇರಿದ ಡೆನ್ಮಾರ್ಕ್ ರಾಜಕುಮಾರಿ: ಸಂಬಳವೂ ಬೇಡವೆಂದ ಇಸಾಬೆಲ್ಲಾ!
ಡೆನ್ಮಾರ್ಕ್ನ ರಾಜ 10ನೇ ಫ್ರೆಡೆರಿಕ್ ಮತ್ತು ರಾಣಿ ಮೇರಿ ಅವರ ಹಿರಿಯ ಪುತ್ರಿ, ರಾಜಕುಮಾರಿ 'ಇಸಾಬೆಲ್ಲಾ' ಪ್ರೌಢಶಾಲೆಯಿಂದ ಪದವಿ ಪಡೆದ ಕೆಲವೇ ವಾರಗಳ ನಂತರ ಗಾರ್ಡ್ ಹುಸಾರ್ ರೆಜಿಮೆಂಟ್ಗೆ ಆಗಮಿಸಿದರು.