Prince Charles

ಭಾರತ ಇತರರಿಗೆ ಸಹಾಯ ಮಾಡಿದಂತೆ, ಈಗ ನಾವು ಭಾರತದೊಂದಿಗೆ ನಿಲ್ಲಬೇಕು: ಪ್ರಿನ್ಸ್ ಚಾರ್ಲ್ಸ್
ಕೋವಿಡ್ ಸಂಕಷ್ಟದಲ್ಲಿದ್ದ ದೇಶಗಳಿಗೆ ಭಾರತ ನೆರವಿನ ಹಸ್ತಚಾಚಿತ್ತು. ಇದೀಗ ಭಾರತ ಸಂಕಷ್ಟಕ್ಕೆ ಸಿಲುಕಿದ್ದು ನಾವು ಅವರೊಂದಿಗೆ ನಿಲ್ಲಬೇಕು ಎಂದು ಬ್ರಿಟನ್ ರಾಜಕುಮಾರ ಚಾರ್ಲ್ಸ್ ಹೇಳಿದ್ದಾರೆ.

ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಕೊರೋನಾ ಸೋಂಕಿಗೆ ಬೆಂಗಳೂರಿನಿಂದ ಆಯುರ್ವೇದದ ಚಿಕಿತ್ಸೆ!
ಇಡೀ ವಿಶ್ವವೇ ಈ ಕೊರೋನಾ ವೈರಸ್ ಗೆ ಚಿಕಿತ್ಸೆ ಏನಪ್ಪಾ ಅಂತ ತಲೆಕೆಡಿಸಿಕೊಂಡಿರಬೇಕಾದರೆ ಬ್ರಿಟನ್ ರಾಜಮನೆತನ ಕೊರೋನಾ ವೈರಸ್ ನಿಂದ ಗುಣಮುಖವಾಗುವುದಕ್ಕೆ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿದೆ.

ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಗೆ ಕೊರೋನಾ ವೈರಸ್ ಸೋಂಕು!
ಇಂಗ್ಲೆಂಡ್ ನಾದ್ಯಂತ 424 ಜನರನ್ನು ಬಲಿತೆಗೆದುಕೊಂಡಿರುವ ಜಾಗತಿಕ ಮಹಾಮಾರಿ ಕೊರೋನಾ ವೈರಸ್ ಬ್ರಿಟನ್ ರಾಜಮನೆತನವನ್ನೂ ಹೊಕ್ಕಿದೆ.

