ದೇಶNehru's Letter: 'ಯಾರ ವೈಯುಕ್ತಿಕ ಆಸ್ತಿಯಲ್ಲ.. ವಾಪಸ್ ಮಾಡಿ'- Sonia Gandhi ಗೆ ಬಿಜೆಪಿ ಆಗ್ರಹ
BJP ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ದೇಶದ ಮೊದಲ ಪ್ರಧಾನ ಮಂತ್ರಿಗಳ (ಜವಾಹರ್ ಲಾಲ್ ನೆಹರು) ವಸ್ತುಗಳನ್ನು ಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಹಿಂದಿರುಗಿಸುವಂತೆ ಒತ್ತಾಯಿಸಿದೆ.