ದೇಶಪ್ರಧಾನಿ ಮೋದಿ ಬಟ್ಟೆ ವೆಚ್ಚ ಸ್ವಂತ ಖರ್ಚಿನದ್ದೇ ಹೊರತು ಸರ್ಕಾರದ್ದಲ್ಲ; ಆರ್ ಟಿಐ ನಿಂದ ಮಾಹಿತಿ ಬಹಿರಂಗ
ಈ ಹಿಂದೆ ಸಾಕಷ್ಟು ಸುದ್ದಿ ಮಾಡುತ್ತಿದ್ದ ಪ್ರಧಾನಿ ಮೋದಿ ಅವರ ಐಶಾರಾಮಿ ಬಟ್ಟೆಗಳಿಗೆ ಕೇಂದ್ರ ಸರ್ಕಾರ ಹಣ ಖರ್ಚು ಮಾಡುತ್ತಿಲ್ಲ..ಬದಲಿಗೆ ನರೇಂದ್ರ ಮೋದಿ ಅವರೇ ತಮ್ಮ ಬಟ್ಟೆಯ ವೆಚ್ಚವನ್ನು ಭರಿಸುತ್ತಿದ್ದಾರೆ ಎಂದು ಆರ್ ಟಿಐ ಮೂಲಕ ತಿಳಿದುಬಂದಿದೆ