prices surge

ಒಣದ್ರಾಕ್ಷಿ ಬೆಲೆ ಏರಿಕೆ: ನಾಲ್ಕು ವರ್ಷಗಳ ತರುವಾಯ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರರ ಮೊಗದಲ್ಲಿ ಮಂದಹಾಸ
ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ, ಒಣದ್ರಾಕ್ಷಿ ಬೆಲೆ ಕೆಜಿಗೆ 60 ರಿಂದ 150 ರೂ.ಗಳವರೆಗೆ ಇತ್ತು, ಇದರಿಂದ ಉತ್ಪಾದನಾ ವೆಚ್ಚವನ್ನು ಸಹ ಭರಿಸಲಾಗದೆ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದರು.

ಮದುವೆ ಸೀಸನ್ ಹಿನ್ನೆಲೆ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ
ಮದುವೆ ಸೀಸನ್ ಬೇಡಿಕೆ ಹಿನ್ನೆಲೆಯಲ್ಲಿ ಹೊಸ ಖರೀದಿ ನಡೆದಿದ್ದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನವು 180 ರೂ. ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ.ಗೆ 29, 430 ರೂ.

